floor show
ನಾಮವಾಚಕ

ನೆಲಪ್ರದರ್ಶನ; ರಾತ್ರಿಕ್ಲಬ್ಬು ಮೊದಲಾದವುಗಳಲ್ಲಿ ಎತ್ತರವಾದ ರಂಗಸ್ಥಳದ ಬದಲು ನೆಲದ ಮೇಲೆಯೇ ನಡೆಸುವ ಮನರಂಜನೆ ಕಾರ್ಯಕ್ರಮ.